Surprise Me!

ರಾಹುಲ್ ಗಾಂಧಿ ಎದುರಿಗೇ ಕಣ್ಣೀರಿಟ್ಟ ಜನಾರ್ಧನ ಪೂಜಾರಿ | Oneindia Kannada

2018-03-21 2,069 Dailymotion

Congress President Rahul Gandhi on Coastal and Malnad tour. He visited Kudroli Gokarnanatheshwara Temple. Tears rolled out from Janardhan Poojary’s eyes when Rahul Gandhi returns from the temple. <br /> <br />ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಸಂಜೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದಿಂದ ವಾಪಾಸಾಗುವಾಗ ರಾಹುಲ್ ಗಾಂಧಿಯ ಮುಂದೆಯೇ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

Buy Now on CodeCanyon